ಆಫ್ರೋ-ಏಷ್ಯಾಟಿಕ್ ಭಾಷೆಗಳು ಸುಮಾರು ೩೦೦ ಮಿಲಿಯನ್ ಮಾತುಗಾರರನ್ನು ಹೊಂದಿರುವ ೩೭೫ ಭಾಷೆಗಳ ಒಂದು ಪ್ರಮುಖ ಭಾಷಾ ಕುಟುಂಬ. ಉತ್ತರ ಆಫ್ರಿಕಾ, ಪೂರ್ವ ಆಫ್ರಿಕಾ, ಸಹೇಲ್ ಮತ್ತು ನೈರುತ್ಯ ಏಷ್ಯಾಗಳಲ್ಲಿ ಈ ಭಾಷೆಗಳು ಉಪಯೋಗದಲ್ಲಿವೆ. ಈ ಕುಟುಂಬವು ಈ ಕೆಳಗಿನ ಕೆಳ-ಕುಟುಂಬಗಳನ್ನು ಒಳಗೊಂಡಿದೆ: ಬೆರ್ಬರ್ ಛಾಡ್ ಈಜಿಪ್ಟ್ ಸೆಮಿಟಿಕ್ ಕುಶಿಟಿಕ್ ಓಮೊಟಿಕ್